ಏನಿದು ಸ್ಟೂಡೆಂಟ್ ರಿಪೋರ್ಟರ್…?

ಕರ್ನಾಟಕದಾದ್ಯಂತ ನೂರಾರು ಜರ್ನಲಿಸಂ, ಮಾಸ್ ಕಾಂ ಕಾಲೇಜುಗಳಿವೆ. ಸಾವಿರಾರು ಸಂಖ್ಯೆಯಲ್ಲಿ ಪತ್ರಿಕೋದ್ಯಮ ವಿಧ್ಯಾರ್ಥಿಗಳೂ ಇದ್ದಾರೆ. ಅವರಲ್ಲಿ ಕೆಲವರಿಗೆ ಮಾಧ್ಯಮದ ಕಡೆಗೆ ಇನ್ನಿಲ್ಲದ ಒಲವು, ಏನಾದರೂ ಸಾಧಿಸುವ ಛಲ. ಅಂತಹ ಛಲವುಳ್ಳ  ಪತ್ರಿಕೋದ್ಯಮ ವಿಧ್ಯಾರ್ಥಿಗಳಿಗೊಸ್ಕರವೇ ಸಿದ್ದವಾಗಿರೋ  ರಿಯಾಲಿಟಿ ಶೋ ಸುವರ್ಣ ನ್ಯೂಸ್ 24X7 ಸ್ಟೂಡೆಂಟ್ ರಿಪೋರ್ಟರ್.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಸ್ಟೂಡೆಂಟ್ ರಿಪೋರ್ಟರ್ ನಲ್ಲಿ ಏನೇನ್ ನಡೆಯುತ್ತೆ?

ಸ್ಟೂಡೆಂಟ್ ರಿಪೋರ್ಟರ್ ಶೋಗೆ ಬಂದ ಅಷ್ಟೂ ಕಾಲೇಜುಗಳಿಂದ ೧೦ ಜನರನ್ನ ಆಯ್ಕೆ ಮಾಡಲಾಗುತ್ತೆ.

– ಆ ಹತ್ತು ಜನ ಸುವರ್ಣ ನ್ಯೂಸ್ ಜೊತೆ 35 ರಿಂದ 40 ದಿನ ಇರಬೇಕಾಗುತ್ತೆ.

– 10 ಜನರಲ್ಲಿ 7 ಜನರನ್ನು ವಾರಕ್ಕೊಬ್ಬರಂತೆ eliminate ಮಾಡಿ 3 ಜನರನ್ನ finalists ಗಳಾಗಿ ಉಳಿಸಿಕೊಳ್ಳಲಾಗುತ್ತೆ.
– ಆ ಮೂರು ಜನರಿಗೆ 5 episode ಗಳಲ್ಲಿ  ವಿವಿಧ ವಿಭಿನ್ನ ವಿಶಿಷ್ಟ ಟಾಸ್ಕ್ ನೀಡಿ ಒಬ್ಬರನ್ನು ಬೆಸ್ಟ್ ಸ್ಟೂಡೆಂಟ್ ರಿಪೋರ್ಟರ್ ಆಗಿ ಆಯ್ಕೆ ಮಾಡಲಾಗುತ್ತೆ.

ಬೆಸ್ಟ್ ಸ್ಟೂಡೆಂಟ್ ರಿಪೋರ್ಟರ್ ಆಗಿ ಆಯ್ಕೆಯಾದವರಿಗೆ ಅತ್ಯಾಕರ್ಷಕ ಬಹುಮಾನದ ಜೊತೆಗೆ ಸುವರ್ಣ ನ್ಯೂಸ್ 24×7 ನಲ್ಲಿ ಉದ್ಯೋಗಾವಕಾಶ ನೀಡಲಾಗುತ್ತದೆ.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಸ್ಟೂಡೆಂಟ್ ರಿಪೋರ್ಟರ್ ನಲ್ಲಿ ಯಾರು ಭಾಗವಹಿಸಬಹುದು…?

– ನೀವು ಕರ್ನಾಟಕದ ಯಾವುದೇ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಥವಾ ಮಾಸ್ ಕಾಂ ಓದುತ್ತಿದ್ದರೆ ಇದು ನಿಮ್ಮದೇ ವೇದಿಕೆ.

– ಮಾಧ್ಯಮದಲ್ಲಿ ಏನಾದರೂ ಸಾಧಿಸಲೇ ಬೇಕು ಅನ್ನೋ ಛಲ ನಿಮ್ಮೊಳಗಿದ್ರೆ,ನಿಮ್ಮೊಳಗೊಬ್ಬ ರಿಪೋರ್ಟರ್ ಇರೋದಾದ್ರೆ ಮತ್ಯಾಕೆ ಕಾಯ್ತಿದಿರಿ ಈಗಲೇ studentreporter @suvarnanews .tv ಗೆ ನಿಮ್ಮ ಡಿಟೈಲ್ಸ್ ಮೇಲ್ ಮಾಡಿ.

–  ಅಥವಾ 9620880005 ಗೆ ಫೋನ್ ಮಾಡಿ.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ